PDO online application : ನಮಸ್ಕಾರ ಪ್ರೀತಿಯ ಓದುಗರಿಗೆ ನಮ್ಮ ಮಾಧ್ಯಮದಲ್ಲಿ ಇವತ್ತಿನ ವರದಿಯಲ್ಲಿ ಹೊಸದಾಗಿ ಹೊರಡಿಸಲಾಗಿದೆ ಪಿಡಿಒ ಹುದ್ದೆಗಳಿಗೆ ಅರ್ಜಿ ಹಾಕುವ ಬಗ್ಗೆ ಮಾಹಿತಿ ನೀಡಲಿದ್ದೇವೆ. 15 ಏಪ್ರಿಲ್ 2024 ರಿಂದ ಈ ಪಿಡಿಒ ಹುದ್ದೆಗೆ ಅರ್ಜಿ (PDO online application) ಪ್ರಾರಂಭವಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಕೊಟ್ಟಿರುವ ಅಧಿಸೂಚನೆ ನೋಡಿಕೊಂಡು ನಿಮ್ಮ ಮೋಬೈಲ್ ಅಲ್ಲಿಯೇ ಅರ್ಜಿ ಹಾಕಿ.
ಮೇಲೆ ಹೇಳಿದಂತೆ ಮೊದಲೇ ಈ ಪಿಡಿಒ ಹುದ್ದೆಗಳಿಗೆ ನೋಟಿಫಿಕೇಶನ್ ಬಿಟ್ಟಿದ್ದರು ಆದರೆ ಅರ್ಜಿ ಹಾಕಲು ಬಿಟ್ಟಿರಲಿಲ್ಲ. ಇದೀಗ 15 ಏಪ್ರಿಲ್ 2024 ರಿಂದ 15 ಮೇ 2024 ವರೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಅರ್ಜಿ ಹಾಕಲು ಬಯಸುವವರು ಅಧಿಕೃತ ನೋಟಿಫಿಕೇಶನ್ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ನಮ್ಮ ಮಾಧ್ಯಮದ ಇವತ್ತಿನ ವರದಿಯಲ್ಲಿ ಪಿಡಿಒ ಹುದ್ದೆಗಳಿಗೆ ಅರ್ಜಿ ಹಾಕಲು ಸಂಬಂದ ಪಟ್ಟ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ಇಸ್ಟ ಆಗಿದ್ದರೆ ಪ್ರತಿ ದಿನ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ. ಇದರ ಜೊತೆಗೆ ರೈತರಿಗೆ ಸಂಬಂದ ಪಟ್ಟ ಸಬ್ಸಿಡಿ ಯೋಜನೆಗಳು, ಸಾಲಮನ್ನಾ, ಕೃಷಿ ಉಪಕರಣಗಳ ಸಬ್ಸಿಡಿ, ವಿಧ್ಯಾರ್ಥಿಗಳಿಗೆ ಸಂಬಂದ ಪಟ್ಟ ಸ್ಕಾಲರ್ಷಿಪ್, ಎಕ್ಸಾಮ್ ರಿಸಲ್ಟ್, ಸರ್ಕಾರದ ಹೊಸ ಯೋಜನೆಗಳು, ಸರ್ಕಾರದ ಗ್ಯಾರಂಟೀ ಯೋಜನೆಗಳು ಇನ್ನಿತರ ವಿಷಯಗಳ ಮಾಹಿತಿಯನ್ನು ನೀಡುತ್ತೇವೆ. ಈ ಎಲ್ಲಾ ವಿಷಯಗಳ ಅಪ್ಡೇಟ್ ಅನ್ನು ಪ್ರತಿ ದಿನ ಓದಲು ನಮ್ಮ WhatsApp group ಹಾಗೂ Telegram group ಸೇರಿಕೊಳ್ಳಿ.
ರೈತರ ಖಾತೆಗೆ ಬೆಳೆ ವಿಮೆ ಜಮ ಆಗಿದೆ. ನಿಮಗೂ ಬಂದಿದೆಯಾ? ಇಲ್ಲಿ ಒತ್ತಿ ನಿಮ್ಮ ಮೊಬೈಲ್ ಅಲ್ಲಿ ಚೆಕ್ ಮಾಡಿ.
ಪಿಡಿಒ ಹುದ್ದೆಗೆ ಅರ್ಜಿ (PDO online application) ಪ್ರಾರಂಭ ಆಗಿದ್ದು ಈ ಹುದ್ದೆಗೆ ಅರ್ಜಿ ಹಾಕಲು ಬೇಕಾಗುವ ಶೈಕ್ಷಣಿಕ ಅರ್ಹತೆಗಳು, ಅರ್ಜಿ ಹಾಕಲು ಬೇಕಾಗುವ ದಾಖಲೆಗಳು, ಈ ಹುದ್ದೆಗೆ ಇರುವ ಪ್ರತಿ ತಿಂಗಳ ಸಂಬಳ, ಈ ಹುದ್ದೆಗೆ ಅರ್ಜಿ ಹಾಕಲು ಕೊನೆಯ ದಿನಾಂಕ ಮತ್ತು ಪಿಡಿಒ ಹುದ್ದೆಗೆ ಹೇಗೆ ಅರ್ಜಿ ಹಾಕುವುದು ಎಂಬ ಎಲ್ಲಾ ವಿಷಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
(PDO online application) ಹುದ್ದೆಯ ವಿವರ :
- ಇಲಾಖೆಯ ಹೆಸರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
- ಹುದ್ದೆಯ ಹೆಸರು : ಪಂಚಾಯತಿ ಅಭಿವೃದ್ಧಿ ಅಧಿಕಾರಿ
- ಖಾಲಿ ಹುದ್ದೆಗಳು : 247 ಹುದ್ದೆಗಳು
- ಸಂಬಳ : 37,900 ರಿಂದ 70,850
(PDO online application) ಶೈಕ್ಷಣಿಕ ಅರ್ಹತೆಗಳು :
ಈ ಪಿಡಿಒ ಹುದ್ದೆಗಳಿಗೆ ಅರ್ಜಿ ಹಾಕಲು ಭಾರತದ ಕಾನೂನಿನನ್ವಯ ಸ್ಥಾಪಿತವಾದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಮಗಿಸಿರಬೇಕು. ಅಂತವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.
(PDO online application) ಅರ್ಜಿ ಹಾಕಲು ಬೇಕಾಗುವ ವಯೋಮಿತಿ :
ಈ ಹುದ್ದೆಗಳಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸನ್ನು ಹೊಂದಿರಬೇಕು ಮತ್ತು ಗರಿಷ್ಠ ವಯಸ್ಸನ್ನು ಆಯಾ ವರ್ಗದ ಮೀಸಲಾತಿಗೆ ತಕ್ಕಂತೆ ಕೆಳಗೆ ನೀಡಲಾಗಿದೆ.
ವಯಸ್ಸಿನ ಸಡಿಲಿಕೆ :
- ಸಾಮಾನ್ಯ ವರ್ಗದ ಗರಿಷ್ಠ ವಯಸ್ಸು – 35 ವರ್ಷಗಳು
- ಪ್ರಾವರ್ಗ 2(ಎ), 2(ಬಿ), 3(ಎ), 3(ಬಿ) – 38 ವರ್ಷಗಳು
- ಪ.ಜಾ/ಪ.ಪಂ /ಪ್ರವರ್ಗಾ -1 – 40 ವರ್ಷಗಳು
ಮೇಲೆ ನೀಡಿದ ನಿಮ್ಮ ವರ್ಗಕ್ಕೆ ಅನ್ವಯವಾಗುವ ಗರಿಷ್ಠ ವಯಸ್ಸಿನ ತನಕ ನೀವು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.
(PDO online application) ಅರ್ಜಿ ಶುಲ್ಕ :
ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು UPI ID, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ನಾಲ್ಕು ವಿಧಾನಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಂಡು ಪಾವತಿ ಮಾಡಿ.
- ಸಾಮಾನ್ಯ ವರ್ಗದ ಅರ್ಜಿದಾರರಿಗೆ – 600ರೂಪಾಯಿ
- ಪ್ರವರ್ಗ 2(ಎ), 2(ಬಿ), 3(ಎ), 3(ಬಿ) – 300ರೂಪಾಯಿ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 50ರೂಪಾಯಿ
•ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ, ಪ್ರವರ್ಗ -1, ಮತ್ತು ಅಂಗವಿಕಲರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಗಮನಿಸಿ : ಈ ಮೇಲೆ ನೀಡಿದ ನಿಮ್ಮ ವರ್ಗಕ್ಕೆ ಅನುಸರಿಸುವ ಅರ್ಜಿ ಶುಲ್ಕವನ್ನು ಅರ್ಜಿ ಹಾಕಿದ ನಂತರ ಪಾವತಿ ಮಾಡಬೇಕು. ಅರ್ಜಿ ಶುಲ್ಕ ಪಾವತಿ ಮಾಡಿಲ್ಲ ಅಂದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಹಾಕಿದ ನಂತರ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅದರಲ್ಲಿ ಕಡ್ಡಾಯವಾಗಿ ಅರ್ಹತೆಯನ್ನು ಪಡೆಯಬೇಕು. ನಂತರ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಕೊನೆಯದಾಗಿ ದಾಖಲಾತಿ ಪರಿಶೀಲನೆ ಮಾಡಿ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
(PDO online application) ಪಿಡಿಒ ಹುದ್ದೆಗೆ ಅರ್ಜಿ ಹಾಕುವುದು ಹೇಗೆ?
•ಈ ಪಿಡಿಒ ಹುದ್ದೆಗೆ ಅಪ್ಲಿಕೇಷನ್ KPSC ಯ ಅಧಿಕೃತ ವೆಬ್ ಸೈಟ್ ನಲ್ಲಿ ಮಾತ್ರ ಹಾಕಬೇಕು.
•ಮೊದಲು ಮೇಲೆ ನೀಡಿದ KPSC ಅಧಿಕೃತ ವೆಬ್ ಸೈಟ್ ಲಿಂಕ್ ಒತ್ತಿ ಭೇಟಿ ನೀಡಿ.
•ನಂತರ ನೀವು ಮೊದಲ ಬಾರಿ KPSC ಯಲ್ಲಿ ಅಪ್ಲಿಕೇಷನ್ ಹಾಕುತ್ತಿದ್ದರೆ,ನಿಮ್ಮ ಇಮೇಲ್ ಮತ್ತು ಫೋನ್ ನಂಬರ್ ಬಳಸಿ ನಿಮ್ಮನ್ನು ನೋದಾಯಿಸಿಕೊಳ್ಳಿ.
•ನಂತರ ಲಾಗಿನ್ ಆಗಿ ಅಲ್ಲಿ ನಿಮ್ಮ ವಯಕ್ತಿಕ ಮಾಹಿತಿ, ಶೈಕ್ಷಣಿಕ ಮಾಹಿತಿ, ಇತ್ತು 7 ಸ್ಟೆಪ್ ಗಳನ್ನು ಪೂರ್ಣವಾಗಿ ತುಂಬಿ.
•ಇಲ್ಲಿ 7 ಸ್ಟೆಪ್ ಗಳಲ್ಲಿ ನೀವು ತುಂಬಿದ ವಿವರ ನಂತರ ಮುಂದಿನ KPSC ಯ ಎಲ್ಲಾ ಹುದ್ದೆಗಳಿಗೆ ಅನುಸರಿಸುತ್ತದೆ. ಸರಿಯಾಗಿ ತುಂಬಿ user ID & password ನೆನಪಿಟ್ಟುಕೊಳ್ಳಿ.
•ನಂತರ ತುಂಬಿದ ಎಲ್ಲಾ ಮಾಹಿತಿಯನ್ನು submit ಮಾಡಿ.
•ಇದಾದ ಮೇಲೆ ಹೋಮ್ ಗೆ ಬಂದು apply post ಅಂತ ಇರುವುದರ ಮೇಲೆ ಒತ್ತಿ.
•ಅಲ್ಲಿ ಪಿಡಿಒ ಹುದ್ದೆಯ ಹೆಸರು ಇರುತ್ತೇ ಅದರ ಮುಂದೆ ಇರುವ apply post ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ವರ್ಗಕ್ಕೆ ಇರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
ಪಿಡಿಒ ಹುದ್ದೆಗೆ ಸಂಬಂದ ಪಟ್ಟ ಮಾಹಿತಿ ಈ ಲೇಖನದ ಮೂಲಕ ನಿಮಗೆ ತಿಳಿಸಿದ್ದೇವೆ ಎಂದು ಭಾವಿಸುತ್ತೇನೆ.
ನಮ್ಮ ಮಾಧ್ಯಮದ ಇವತ್ತಿನ ವರದಿಯಲ್ಲಿ ಪಿಡಿಒ ಹುದ್ದೆಗಳಿಗೆ ಅರ್ಜಿ ಹಾಕಲು ಸಂಬಂದ ಪಟ್ಟ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ಇಸ್ಟ ಆಗಿದ್ದರೆ ಪ್ರತಿ ದಿನ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ. ಇದರ ಜೊತೆಗೆ ರೈತರಿಗೆ ಸಂಬಂದ ಪಟ್ಟ ಸಬ್ಸಿಡಿ ಯೋಜನೆಗಳು, ಸಾಲಮನ್ನಾ, ಕೃಷಿ ಉಪಕರಣಗಳ ಸಬ್ಸಿಡಿ, ವಿಧ್ಯಾರ್ಥಿಗಳಿಗೆ ಸಂಬಂದ ಪಟ್ಟ ಸ್ಕಾಲರ್ಷಿಪ್, ಎಕ್ಸಾಮ್ ರಿಸಲ್ಟ್, ಸರ್ಕಾರದ ಹೊಸ ಯೋಜನೆಗಳು, ಸರ್ಕಾರದ ಗ್ಯಾರಂಟೀ ಯೋಜನೆಗಳು ಇನ್ನಿತರ ವಿಷಯಗಳ ಮಾಹಿತಿಯನ್ನು ನೀಡುತ್ತೇವೆ. ಈ ಎಲ್ಲಾ ವಿಷಯಗಳ ಅಪ್ಡೇಟ್ ಅನ್ನು ಪ್ರತಿ ದಿನ ಓದಲು ನಮ್ಮ WhatsApp group ಹಾಗೂ Telegram group ಸೇರಿಕೊಳ್ಳಿ.