Anna Bhagya yojane : ನಮಸ್ಕರ ನಮ್ಮ ಈ ಲೇಖನವನ್ನು ಓದುತ್ತಿರುವ ತಮ್ಮೆಲ್ಲರಿಗೂ. ಏಪ್ರಿಲ್ ಮತ್ತು ಮೇ ತಿಂಗಳ ಅನ್ನ ಭಾಗ್ಯ ಯೋಜನೆಯ ಹಣ ಅರ್ಹ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ನಿಮಗೆ ಇನ್ನು ಅನ್ನ ಭಾಗ್ಯ ಯೋಜನೆಯ ಹಣ (Anna Bhagya yojane) ಜಮ ಅಗಿಲ್ಲವಾ? ಇನ್ನು ಹಣ ಜಮ ಆಗದೇ ಇರುವವರಿಗೆ ಯಾವಾಗ ಹಣ ಜಮ ಆಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ನೀಡುತ್ತಿದ್ದೇವೆ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಅನ್ನ ಭಾಗ್ಯ ಯೋಜನೆಯ ಹಣವನ್ನು ಮಾರ್ಚ್ ತಿಂಗಳ ವರೆಗೆ ಜಮಾ ಮಾಡಲಾಗುತ್ತದೆ. ಅಲ್ಲಿಂದ ಏಪ್ರಿಲ್ ಮತ್ತು ಮೇ ತಿಂಗಳ ಹಣ ಜಮ ಆಗಿಲ್ಲ ಏಕೆಂದರೆ ಚುನಾವಣಾ ನೀತಿ ಜಾರಿಯಾಗಿದ್ದರಿಂದ. ಈ ಎರಡು ತಿಂಗಳ ಹಣವನ್ನು ಸಧ್ಯದಲ್ಲೇ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ ನಿಮಗೆ ಇನ್ನು ಅಕ್ಕಿಯ ಅಂದರೆ ಅನ್ನ ಭಾಗ್ಯ ಯೋಜನೆಯ ಹಣ (Anna Bhagya yojane) ಬಂದಿಲ್ಲ ಅಂದರೆ ಚಿಂತಿಸಬೇಕಿಲ್ಲ.
ಅನ್ನ ಭಾಗ್ಯ ಯೋಜನೆಯ ಹಣ ಏಪ್ರಿಲ್ ಮತ್ತು ಮೇ ಎರಡು ತಿಂಗಳಿನಿಂದ ಪೆಂಡಿಂಗ್ ಇತ್ತು. ಅದನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ನಿಮಗೆ ಇನ್ನು ಸಹ ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು? ಅನ್ನ ಭಾಗ್ಯ ಯೋಜನೆಯ ಹಣ ಯಾವಾಗ ಬಿಡುಗಡೆ ಆಗಿದೆ? ಹಣ ಜಮ ಆಗಿದೆಯಾ, ಇಲ್ಲವಾ ಎಂದು ಹೇಗೆ ಚೆಕ್ ಮಾಡಬೇಕು? ಅನ್ನುವ ವಿವರಣೆ ಈ ಲೇಖನವು ಒಳಗೊಂಡಿದೆ.
ಈ ಮಾಹಿತಿ ಮಿತ್ರ ಮಾಧ್ಯಮದಲ್ಲಿ ನಾವು ಪ್ರತಿ ದಿನ ಜನರಿಗೆ ಸಂಬಂದ ಪಟ್ಟ ಅವರಿಗೆ ದಿನ ನಿತ್ಯ ಅವಶ್ಯಕವಾಗಿ ತಿಳಿದುಕೊಳ್ಳ ಬೇಕಾದ ವಿಷಯಗಳ ಮಾಹಿತಿಯನ್ನು ಅವರಿಗೆ ನೀಡುತ್ತೇವೆ. ರೈತರಿಗೆ ಕೃಷಿಗೆ ಸಂಬಂದ ಪಟ್ಟ ಯೋಜನೆಗಳ ಮಾಹಿತಿ, ಹೊಸ ಹುದ್ದೆಗಳ ನೇಮಕಾತಿ ಭರ್ತಿಯ ಮಾಹಿತಿ, ಗ್ಯಾರಂಟೀ ಯೋಜನೆಗಳ ಮಾಹಿತಿ, ಸರ್ಕಾರದ ಎಲ್ಲಾ ಹೊಸ ಯೋಜನೆಗಳ ಅರ್ಜಿ ಹಾಕಿ , ಹೇಗೆ ಅವುಗಳ ಲಾಭ ಪಡೆಯಬೇಕು ಎನ್ನುವ ಮಾಹಿತಿ ನೀಡುತ್ತೇವೆ. ಈ ಮಾಹಿತಿಗಳಿಗಾಗಿ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಫಾಲೋ ಮಾಡಿರಿ.
(Anna Bhagya yojane) ಅನ್ನ ಭಾಗ್ಯ ಯೋಜನೆ :
ಈ ಯೋಜನೆಯ ಮೂಲಕ ಇಲ್ಲಿಯ ವರೆಗೆ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ನೀಡಲಾಗುತ್ತಿದೆ. ಆದರೆ ಮುಂದಿನ ಜೂನ್ ತಿಂಗಳಿನಿಂದ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಯೋಜನೆಯ ಮೂಲಕ ಇಲ್ಲಿಯವರೆಗೆ ಹಿಂದಿನ ಎರಡು ತಿಂಗಳು ಕುದಿಸಿದರೆ ಒಟ್ಟು 10 ಕಂತುಗಳ ಹಣ ನೀಡಲಾಗಿದೆ. ಇದರಿಂದ ಜನರಿಗೆ ಬಹಳ ಉಪಯೋಗವಾಗಿದೆ.
ಅನ್ನ ಭಾಗ್ಯ ಯೋಜನೆ ಹಣದ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಒತ್ತಿ – https://ahara.kar.nic.in/status3/status_of_dbt_new.aspx
(Anna Bhagya yojane) ಅನ್ನ ಭಾಗ್ಯ ಯೋಜನೆ ಪೆಂಡಿಂಗ್ ಹಣ ಯಾವಾಗ ಜಮ ಆಗುತ್ತದೆ?
ಏಪ್ರಿಲ್ ಮತ್ತು ಮೇ ಎರಡು ತಿಂಗಳ ಹಣ ಚುನಾವಣಾ ನೀತಿಯ ಸಲುವಾಗಿ ಬಿಡುಗಡೆ ಮಾಡಿದ್ದಿಲ್ಲ. ಅದನ್ನು ಇದೆ 15 ತಾರೀಕು ಬಿಡುಗಡೆ ಮಾಡಲಾಗಿದೆ. ಈ ಎರಡು ತಿಂಗಳ ಕಂತಿನ ಹಣ ಮೇ 30 ರ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಜಮ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಇಲ್ಲಿಯವರೆಗೆ ಎಲ್ಲಾ ಕಂತಿನ ಹಣ ಪೆಂಡಿಂಗ್ ಇದ್ದರೆ ಅಂತವರಿಗೂ ಮೇ 30 ರ ಒಳಗೆ ಹಣ ಜಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
(Anna Bhagya yojane) ಎಲ್ಲಾ ಕಂತಿನ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ?
ಜನರೇ ನಮಗೆ ಇನ್ನು ಹಲವು ಜನ ಹೇಳುತ್ತಿದ್ದಾರೆ ಅವರಿಗೆ ಇನ್ನೂ ಕೂಡ ಒಂದು ಕಂತಿನ ಹಣವು ಬಂದಿಲ್ಲ ಏನು ಮಾಡಬೇಕು ಅಂತ. ಅಂತವರಿಗೆ ಗುಡ್ ನ್ಯೂಸ್ ಏನಪ್ಪಾ ಅಂದರೆ ಇದೇ ತಿಂಗಳ ಮೇ 30 ರ ಒಳಗೆ ಎಲ್ಲಾ ಕಂತಿನ ಪೆಂಡಿಂಗ್ ಹಣ ಜಮ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸ್ನೇಹಿತರೆ ನಿಮಗೆ ಎಲ್ಲಾ ಕಂತಿನ ಹಣ ಪೆಂಡಿಂಗ್ ಇದ್ದರೆ ಅಥವಾ 4 & 5 ಕಂತುಗಳು ಪೆಂಡಿಂಗ್ ಇದ್ದರೆ ಈ ಕೆಳಗೆ ನೀಡಿದ ರೂಲ್ಸ್ ಗಳನ್ನು ಕಡ್ಡಾಯವಾಗಿ ಪಾಲಿಸಿ, ನಿಮಗೆ ಎಲ್ಲಾ ಪೆಂಡಿಂಗ್ ಹಣ ಜಮ ಆಗುತ್ತದೆ.
(Anna Bhagya yojane) ಅನ್ನ ಭಾಗ್ಯ ಯೋಜನೆ ಹಣ ಪಡೆಯಲು ಪಾಲಿಸಬೇಕಾದ ರೂಲ್ಸ್ ಗಳು :
1. ನಿಮಗೆ ಇನ್ನು ಎಲ್ಲಾ ಕಂತಿನ ಹಣ ಪೆಂಡಿಂಗ್ ಇದ್ದರೆ ನಿಮ್ಮ ಬ್ಯಾಂಕ್ ಖಾತೆಗೆ NPCI ಆಗಿದೆಯಾ ಚೆಕ್ ಮಾಡಿಸಿ.
2. ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಕುಟುಂಬದ ಸದಸ್ಯರ KYC ಆಗಿದೆಯಾ ಎಂದು ನ್ಯಾಯ ಬೆಲೆ ಅಂಗಡಿಯಲ್ಲಿ ಚೆಕ್ ಮಾಡಿಸಿ.
3. ರೇಷನ್ ಕಾರ್ಡ್ ಅಲ್ಲಿರುವ ಸದಸ್ಯರ ಆಧಾರ್ ಕಾರ್ಡ ಮಾಡಿಸಿ 10 ವರ್ಷಗಳಗಿದ್ದು, ಒಂದು ಬಾರಿಯೂ ಅಪ್ಡೇಟ್ ಮಾಡಿಸಿಲ್ಲ ಅಂದರೆ ಅಪ್ಡೇಟ್ ಮಾಡಿಸಿ.
4. ನಿಮಗೆ ಅನ್ನ ಭಾಗ್ಯ ಹಣ ಪಡೆಯಬೇಕಾದರೆ ನೀವು ನಿಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ರಾಶನ್ (ಅಕ್ಕಿ) ಹಾಕಿಸಿಕೊಳ್ಳಬೇಕು.
ಈ ನಾಲ್ಕು ರೂಲ್ಸ್ ನೀವೇನಾದರೂ ಪಾಲಿಸಿದರೆ ನಿಮ್ಮ ಎಲ್ಲಾ ಪೆಂಡಿಂಗ್ ಹಣ ಜಮಾನಗುತ್ತದೆ ಮತ್ತು ನಿಮಗೆ ಮುಂದಿನ ಕಂತಿನ ಹಣವು ಕೂಡ ಬಿಡುಗಡೆ ಆದಾಗ ಜಮ ಆಗುತ್ತಾ ಹೋಗುತ್ತದೆ.
ಅನ್ನ ಭಾಗ್ಯ ಯೋಜನೆಯ ಬಗ್ಗೆ ಮಾಹಿತಿ ಮತ್ತು ಪೆಂಡಿಂಗ್ ಇರುವ ಕಂತುಗಳ ಹಣ ಹೇಗೆ ಪಡೆಯಬೇಕೆಂದು ವಿವರ , ನೀಡಿದ್ದೇನೆ ಎಂದು ಭಾವಿಸುತ್ತೇನೆ. ಧನ್ಯವಾದಗಳು ….
ಈ ಮಾಹಿತಿ ಮಿತ್ರ ಮಾಧ್ಯಮದಲ್ಲಿ ನಾವು ಪ್ರತಿ ದಿನ ಜನರಿಗೆ ಸಂಬಂದ ಪಟ್ಟ ಅವರಿಗೆ ದಿನ ನಿತ್ಯ ಅವಶ್ಯಕವಾಗಿ ತಿಳಿದುಕೊಳ್ಳ ಬೇಕಾದ ವಿಷಯಗಳ ಮಾಹಿತಿಯನ್ನು ಅವರಿಗೆ ನೀಡುತ್ತೇವೆ. ರೈತರಿಗೆ ಕೃಷಿಗೆ ಸಂಬಂದ ಪಟ್ಟ ಯೋಜನೆಗಳ ಮಾಹಿತಿ, ಹೊಸ ಹುದ್ದೆಗಳ ನೇಮಕಾತಿ ಭರ್ತಿಯ ಮಾಹಿತಿ, ಗ್ಯಾರಂಟೀ ಯೋಜನೆಗಳ ಮಾಹಿತಿ, ಸರ್ಕಾರದ ಎಲ್ಲಾ ಹೊಸ ಯೋಜನೆಗಳ ಅರ್ಜಿ ಹಾಕಿ , ಹೇಗೆ ಅವುಗಳ ಲಾಭ ಪಡೆಯಬೇಕು ಎನ್ನುವ ಮಾಹಿತಿ ನೀಡುತ್ತೇವೆ. ಈ ಮಾಹಿತಿಗಳಿಗಾಗಿ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಫಾಲೋ ಮಾಡಿರಿ.