PM vishwakarma aplication 2024|500+15,000+3 ಲಕ್ಷ ವಿಶ್ವಕರ್ಮ ಯೋಜನೆಯ ಲೋನ್ ಪಡೆದುಕೊಳ್ಳುವುದು ಹೇಗೆ?

PM vishwakarma aplication 2024 : ನಮಸ್ಕಾರ ಸ್ನೇಹಿತರೆ ಇವತ್ತಿನ ಸುದ್ದಿಯಲ್ಲಿ ಪಿಎಂ ವಿಶ್ವಕರ್ಮ(PM vishwakarma aplication) ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ನೀಡುತ್ತಿದ್ದು, ಅದರ ಜೊತೆಗೆ ಉಚಿತ ಟ್ರೈನಿಂಗ್ ಮತ್ತು ಪ್ರತಿದಿನ 500 ರೂಪಾಯಿ ಹಾಗೂ ಹೊಲಿಗೆ ಯಂತ್ರ ಖರೀದಿ ಮಾಡಲು 15,000 ಮತ್ತು ಈ ಕೆಲಸವನ್ನು ಮುಂದುವರಿಸಲು ನಿಮಗೆ ಮೂರು ಲಕ್ಷದ ತನಕ ಸರ್ಕಾರದಿಂದ ಲೋನ್ ನೀಡಲಾಗುತ್ತದೆ. ಈ ಪಿಎಂ ವಿಶ್ವಕರ್ಮ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಮೇಲೆ ಹೇಳಿದಂತೆ ಸರ್ಕಾರವು ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಮತ್ತು 3,00,000 ವ್ಯವಹಾರಕ್ಕಾಗಿ ಲೋನ್ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.ಈಗಾಗಲೇ ಬಹಳ ಜನ ಈ ಯೋಜನೆ ಲಾಭವನ್ನು ಪಡೆದಿದ್ದು ನೀವು ಕೂಡ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು ಅಂದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಪಿಎಂ ವಿಶ್ವಕರ್ಮ ಯೊಜನೆ(PM vishwakarma aplication 2024) ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಈ ಯೋಜನೆಯ ಮುಖಾಂತರ ಹಲವು 12 ರೀತಿಯ ಕುಶಲಕರ್ಮಿಗಳಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶವನ್ನೂ ಸರ್ಕಾರ ಹೊಂದಿದೆ. ಈ ಯೋಜನೆಗೆ ಅರ್ಜಿ ಹಾಕಲು ಯಾವ ಡಾಕ್ಯುಮೆಂಟ್ ಗಳು ಬೇಕು? ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ? ಎಂಬ ಇನ್ನಿತರ ಮಾಹಿತಿಯನ್ನು  ಈ ಕೆಳಗೆ ನೀಡಲಾಗಿದೆ.

ಈ ಯೋಜನೆಯನ್ನು ಪಡೆಯಲು ಬೇಕಾಗುವ ಅರ್ಹತೆಗಳು ಯಾವುವು? ಈ ಯೋಜನೆಯಲ್ಲಿ ಎಸ್ಟು ಲೋನ್ ನೀಡುತ್ತಾರೆ?ಪಿಎಂ ವಿಶ್ವಕರ್ಮ ಯೋಜನೆ ಪಡೆಯಲು ದಾಖಲೆಗಳೇನು? ಈ ಯೋಜನೆ ಪಡೆಯಲು ಏನು ಮಾಡಬೇಕು? ಪಿಎಂ ವಿಶ್ವಕರ್ಮ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?ಎಂಬ ಮಾಹಿತಿ ಕೆಳಗೆ ನೀಡಲಾಗಿದೆ.

ನಿಮಗೂ ಈ ಯೋಜನೆಯ ಮುಖಾಂತರ ಲಾಭಗಳನ್ನು ಪಡೆಯಲು ಆಸಕ್ತಿ ಇದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಪಿಎಂ ವಿಶ್ವಕರ್ಮ ಯೋಜನೆಗೆ(PM vishwakarma aplication 2024) ಅರ್ಜಿ ಸಲ್ಲಿಸಲು ಯಾವ ಅರ್ಹತೆಗಳು ಬೇಕು? ನಿಮಗು ಈ ಯೋಜನೆಯನ್ನು ಹಾಕಲು ಬಯಸುತ್ತೀರಾ? ಈ ಯೋಜನೆಗೆ ಅರ್ಜಿ ಹಾಕಲು ಯಾವ ದಾಖಲೆಗಳು ಬೇಕು? ಮತ್ತು ಪಿಎಂ ವಿಶ್ವಕರ್ಮ ಯೋಜನೆ ಅಪ್ರೂವಲ್ ಹೇಗೆ ಮಾಡಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಈ ನಮ್ಮ ವೆಬ್ ತಾಣ ನಲ್ಲಿ ಪ್ರತಿ ದಿನ ಇದೆ ರೀತಿಯ ಸರ್ಕಾರದ ಯೋಜನೆಗಳ , ಉದ್ಯೋಗಗಳು ,ರೈತರಿಗೆ ,ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಮತ್ತು ಪ್ರತಿ ದಿನದ ಸುದ್ದಿಯನ್ನು ತಿಳಿಸುತ್ತೇವೆ. ಈ ಮಾಹಿತಿಗಳು ನಿಮಗೆ ಇಷ್ಟವಾದಲ್ಲಿ ಪ್ರತಿ ದಿನ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ.

ಈ ಪಿಎಂ ವಿಶ್ವಕರ್ಮ ಯೋಜನೆಯ ಟ್ರೈನಿಂಗ್ ಈಗಾಗಲೇ ಶುರುವಾಗಿದೆ. ಟ್ರೈನಿಂಗ್ ಉಚಿತ ಆಗಿದ್ದು ಅದರ ಜೊತೆಗೆ ಪ್ರತಿ ದಿನ 500 ರೂಪಾಯಿ ಮತ್ತು ಹೊಲಿಗೆ ಯಂತ್ರ ಖರೀದಿಗೆ 15,000 ಹಾಗೂ 3 ಲಕ್ಷ ಹಣವನ್ನು ಲೋನ್ ರೂಪದಲ್ಲಿ ಸರ್ಕಾರ ನೇರವಾಗಿ ನೀಡುತ್ತದೆ. ಈ ಎಲ್ಲಾ ಲ ಹಗಳನ್ನು ಪಡೆಯಲು ,ಯಾರಿಗೆ ಅರ್ಹತೆ ಇದೆ?ಅರ್ಜಿ ಹಾಕಲು ಯಾವ ದಾಖಲೆಗಳು ಬೇಕು?ಅರ್ಜಿ ಹಾಕಿದರೆ ಯಾವಾಗ ಲೋನ್ ನೀಡುತ್ತಾರೆ?ಯೋಜನೆಯಲ್ಲಿ ಯಾರಿಗೆ ,ಎಸ್ಟು ಲೋನ್ ನೀಡುತ್ತಾರೆ. ನೀವು ಪಿಎಂ ವಿಶ್ವಕರ್ಮ ಯೋಜನೆ (PM vishwakarma aplication) ಅರ್ಜಿ ಹಾಕಬೇಕೆ? ಎಂಬ ಮಾಹಿತಿ ತಿಳಿದುಕೊಳ್ಳಿ.

ಅನ್ನ ಭಾಗ್ಯ ಯೋಜನೆಯ ಹಣ ಬಿಡುಗಡೆಯಾಗಿದ್ದು ಅದನ್ನು ಈ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ

PM ವಿಶ್ವಕರ್ಮ ಯೋಜನೆ 2024(PM vishwakarma aplication 2024) ರ ಮಾಹಿತಿ :

WhatsApp Group Join Now
Telegram Group Join Now       

ಪ್ರಧಾನಿ ಮೋದಿ ಅವರ ಮುಂದಾಳತ್ವದಲ್ಲಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸ್ವಂತ5 ಉದ್ಯೋಗಕ್ಕೆ ಉತ್ತೇಜನ ನೀಡಲಾಗಿದೆ. ಈ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ  ಉಚಿತ ಹೊಲಿಗೆ ಯಂತ್ರ ಒಂದಾಗಿದೆ.

 

  • ಹಿಂದಿನ ಕಾಲದ ಕಲೆಗಳಿಗೆ ಉತ್ತೇಜನ ನೀಡುಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಜಾರಿಗೆ ತಂದಂತಹ ವಿಶ್ವಕರ್ಮ ಯೋಜನೆ ಮುಖಾಂತರ  ಹಲವು ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗಿದೆ.
  • PM vishwakarma ಯೋಜನೆಯ ಮುಖಾಂತರ 18 ವರ್ಷದ ಮೇಲ್ಪಟ್ಟ ದೇಶದ ಕುಶಲ ಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ ಉಚಿತ ಉಪಕರಣಗಳನ್ನು ನೀಡುವುದರ ಜೊತೆಗೆ ಉಚಿತ ಟ್ರೈನಿಂಗ್ ಮಟ್ಟು 3 ಲಕ್ಷ ಲೋನ್ ನೀಡಲಾಗುತ್ತಿದೆ. ಅವುಗಳಲ್ಲಿ ಹೊಲಿಗೆ ಯಂತ್ರ ಒಂದಾಗಿದೆ.

 

ಪಿಎಂ ವಿಶ್ವಕರ್ಮ ಯೋಜನೆಗೆ ಯಾರೆಲ್ಲ ಅರ್ಜಿ ಹಾಕಬಹುದು?

  • ಮೀನುಗಾರರು
  • ಟೈಲರಿಂಗ್ ಮಾಡುವವರು
  • ಬಟ್ಟೆ ತೊಳೆಯುವವರು(ಮಡಿವಾಳರು)
  • ಹೂ ಮಾಲೆ ಕಟ್ಟುವವರು
  • ಖ್ಸೌರಿಕರು
  • ಬೊಂಬೆ ತಯಾರು ಮಾಡುವವರು
  • ಬುಟ್ಟಿ ಎಣೆಯುವವರು
  • ಕಲ್ಲು ಕುಟಿಗರು
  • ಕೈಯಿಂದ ಪಾದರಕ್ಷೆ ಮಾಡುವವರು
  • ಶಿಲ್ಪಿಗಳು
  • ಕುಲುಮೆ ಮಾಡುವವರು
  • ಅಕ್ಕಸಾಲಿಗರು
  • ಕುಂಬಾರರು
  • ದೋಣಿ ತಯಾರಕರು
  • ಬಡಿಗರು

ಹಲವು ಬಗೆಯ ಕರ ಕುಶಲಕರ್ಮಿಗಳಿಗೆ ಸರ್ಕಾರವು ಲೋನ್ ಸಹಾಯ ನೀಡುವುದರ ಮೂಲಕ ಆರ್ಥಿಕ ನೆರವನ್ನು ನೀಡುತ್ತಿದೆ.ನೀವೇನಾದರೂ ಅಥವಾ ನಿಮಗೆ ಗೊತ್ತಿದವರು ಯಾವುದಾದರೂ ಕರಕುಷಲತೆ ಮಾಡುತ್ತಿದ್ದಾರೆ ಅವರಿಗೆ ಹಣದ ಅವಶ್ಯಕತೆ ಇದ್ದರೆ ಅಂತವರಿಗೆ ಈ ಯೋಜನೆಯು ಬಗ್ಗೆ ಮಾಹಿತಿ ತಿಳಿಸಿ.

 

PM ವಿಶ್ವಕರ್ಮ ಯೋಜನೆಯ(PM vishwakarma aplication 2024) ಲಾಭಗಳು?

 

•Free sewing machine: ಈ ಯೋಜನೆಯ ಮೂಲಕ ಅರ್ಹ ಅರ್ಜಿದಾರರಿಗೆ ಕೇಂದ್ರ ಸರ್ಕಾರದಿಂದ ಫ್ರೀ ಟೂಲ್ ಕಿಟ್ (ಉಚಿತ ಹೊಲಿಗೆ ಯಂತ್ರ) ಖರೀದಿ ಮಾಡಲು ಸರ್ಕಾರವು 15000 ರೂಪಾಯಿ ವರೆಗೆ ಹಣವನ್ನು ನೀಡುತ್ತಿದೆ .

•PM vishwakarma scheme ನಲ್ಲಿ ಅರ್ಜಿ ಹಾಕಿದವರಿಗೆ ಜಿಲ್ಲಾ ಮಟ್ಟದಲ್ಲಿ ಕುಶಲಕರ್ಮಿಗಳು ಎಂದು ದೃಢೀಕರಣ ನೀಡುತ್ತಾರೆ.ಇದಾದಮೇಲೆ ಅವರಿಗೆ 5 ರಿಂದ 7 ದಿನಗಳ ವರೆಗೆ ತರಬೇತಿಯನ್ನು ಕೊಡಲಾಗುತ್ತದೆ.

•ಈ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ತರಬೇತಿ ಪೂರ್ಣಗೊಳಿಸಿ ಆಯ್ಕೆ ಆದರೆ 3 ಲಕ್ಷದ ತನಕ ಲೋನ್ ಸಹಾಯ ಸಿಗುತ್ತೆ.

 

PM ವಿಶ್ವಕರ್ಮ ಯೋಜನೆ ಅರ್ಹತೆಗಳೇನು?

•ಅರ್ಜಿದಾರರು 18 ವರ್ಷಕ್ಕಿಂತ ಮೆಲ್ಪಟ್ಟಿರಬೇಕು.

•ಅರ್ಜಿದಾರ ತನ್ನ ಟೈಲರಿಂಗ್ ಹುದ್ದೆಯನ್ನೂ  ಮುಂದುವರಿಸುತ್ತಿರುವ  ಮಾಹಿತಿಯನ್ನು ನೀಡಬೇಕು.

•ಈ ಯೋಜನೆಯ ಲಾಭವನ್ನು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪಡೆಯಲು ಅವಕಾಶವಿದೆ.

•ಈ ಯೋಜನೆಯ ಅರ್ಜಿಯನ್ನು ಹಾಕಲು ಅಭ್ಯರ್ಥಿಯು  ಈ ಹಿಂದೆ ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಸ್ವಂತ ಉದ್ಯೋಗಕ್ಕೆ ಸಾಲ ತೆಗೆದು ಕೊಂಡಿರಬರದು.

•ನಿಮ್ಮ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರರು ಇದ್ದರೆ ಈ ಯೋಜನೆ ಪಡೆಯಲು ನಿಮಗೆ ಅವಕಾಶವಿಲ್ಲ

 

PM ವಿಶ್ವಕರ್ಮ ಯೋಜನೆ ಹಾಕಲು ಬೇಕಾಗುವ ಡಾಕ್ಯುಮೆಂಟ್ಸ್ ಯಾವುವು?
  • ಅರ್ಜಿ ಹಾಕುವವರ ಆಧಾರ್ ಕಾರ್ಡ್
  • ಅರ್ಜಿ ಹಾಕುವವರ ರೇಶನ್ ಕಾರ್ಡ್ ಕಡ್ಡಾಯ
  • ನಿಮ್ಮ ಮೊಬೈಲ್ ನಂಬರ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಲೇಬರ್ ಕಾರ್ಡ್ (ಇದ್ದರೆ).
  • ಅರ್ಜಿದಾರರ ಬ್ಯಾಂಕ್ ಖಾತೆಯ ನಂಬರ್
  • ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವ ಚಿತ್ರ
  • ಹುಟ್ಟಿದ ದಿನಾಂಕ

 

PM ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಲು ಇಲ್ಲಿ ಒತ್ತಿ.

     👉👉👉 ಇಲ್ಲಿ ಒತ್ತಿ ಚೆಕ್ ಮಾಡಿ 👈👈👈

 

ಪಿಎಂ ವಿಶ್ವಕರ್ಮ ಯೋಜನೆ ಅರ್ಜಿ ಗ್ರಾಮ ಪಂಚಾಯತಿ ಅಲ್ಲಿ ಪೆಂಡಿಂಗ್ :

ನಿಮ್ಮ ಅರ್ಜಿಯ ಸ್ಥಿತಿ ಈ ರೀತಿ ಬರುತ್ತಿದ್ದರೆ,ನಿಮ್ಮ ಗ್ರಾಮ ಪಂಚಾಯತಿ ಅಥವಾ ನಗರ ಸಭೆಗೆ ಭೇಟಿ ನೀಡಿ.ಅಲ್ಲಿ ಅಧ್ಯಕ್ಷರಿಗೆ ನಿಮ್ಮ ಪಿಎಂ ವಿಶ್ವಕರ್ಮ ಯೋಜನೆಯ ಅರ್ಜಿಯನ್ನು ಅಪ್ರೋವ್ ಮಾಡಿ ಅಂತ ತಿಳಿಸಿ.

 

ಕರ್ನಾಟಕದಲ್ಲಿ ಮೊದಲು ಯಾರಿಗೆ ಹೊಲಿಗೆ ಯಂತ್ರ ನೀಡಲಾಗುತ್ತದೆ?

  •  ಮೈಸೂರು
  •  ಚಿಕ್ಕಬಳ್ಳಾಪುರ
  •  ಕೋಲಾರ
  •  ಚಾಮರಾಜನಗ
  •  ಗದಗ
  •  ಹಾಸನ
  •  ಚಿಕ್ಕಮಗಳೂರು
  •  ಯಾದಗಿರಿ
  • ತುಮಕೂರು
  • ರಾಯಚೂರು

 

PM ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕುವುದು ಹೇಗೆ :

•ಮೇಲೆ ನೀಡಿದ ಪ್ರಧಾನ ಮಂತ್ರಿ PM ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಒತ್ತಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಹಾಕಬಹುದು.

•ಇದು ನಿಮಗೆ ಕಷ್ಟವಾದರೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ಣಾಟಕ ಒನ್ ಅಥವಾ csc ಇನ್ನಿತರ ಆನ್ಲೈನ್ ಸೆಂಟರ್ ಗಳಲ್ಲಿ ನಿಮ್ಮ ನೋಂದಣಿ ಮಾಡಿಸಬಹುದು.

 

ಈ ಪಿಎಂ ವಿಶ್ವಕರ್ಮ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಒತ್ತಿ.

  https://nsdcindia.org/pmvishwakarma.html

 

ಈ ನಮ್ಮ ವೆಬ್ ತಾಣ ನಲ್ಲಿ ಪ್ರತಿ ದಿನ ಇದೆ ರೀತಿಯ ಸರ್ಕಾರದ ಯೋಜನೆಗಳ , ಉದ್ಯೋಗಗಳು ,ರೈತರಿಗೆ ,ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಮತ್ತು ಪ್ರತಿ ದಿನದ ಸುದ್ದಿಯನ್ನು ತಿಳಿಸುತ್ತೇವೆ. ಈ ಮಾಹಿತಿಗಳು ನಿಮಗೆ ಇಷ್ಟವಾದಲ್ಲಿ ಪ್ರತಿ ದಿನ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ

 

ಗಮನಿಸಿ : ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡವ ಎಲ್ಲಾ ಲೇಖನಗಳು ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತದೆ. ಈ ವೆಬ್ ಸೈಟ್ ನಲ್ಲಿ   ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದಿಲ್ಲ. ಇದಲ್ಲದೇ ಸರ್ಕಾರಡಿಂದ ಬಿಡುಗಡೆ ಮಾಡುವ ತಕ್ಷಣದ ಪ್ರಮುಖ ಸುದ್ದಿಯನ್ನು ನಿಮಗೆ ತಿಳಿಸುತ್ತೇವೆ. ನಮ್ಮ ವೆಬ್ ಸೈಟ್ ಗೆ ಪ್ರತಿ ದಿನ ಭೇಟಿ ನೀಡಿ ಧನ್ಯವಾದಗಳು.

 

Leave a Comment