PM awas Yojana 2024 : ನಮಸ್ಕಾರ ಸ್ನೇಹಿತರೇ ತುಂಬಾ ಜನಕ್ಕೆ ತಮ್ಮದೇ ಆದ ಮನೆ ಮಾಡಿಕೊಳ್ಳಬೇಕು, ಒಂದು ಪುಟ್ಟ ಗೂಡು ಮಾಡಿಕೊಳ್ಳಬೇಕು ಎಂಬ ಆಸೆ ಇರುತ್ತದೆ.ಹೊಸ ಮನೆ ಕಟ್ಟಬೇಕು ಅಥವಾ ಖರೀದಿ ಮಾಡಬೇಕು ಎನ್ನುವವರಿಗೆ ಒಂದು ಗುಡ್ ನ್ಯೂಸ್.ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ (PM awas Yojana 2024) ಈಗಾಗಲೇ 7 ಕೋಟಿ ಮನೆಗಳು ಸ್ಯಾಂಕ್ಷನ್ ಆಗಿವೆ.ನಿಮಗೆ ಗೊತ್ತಿರುವ ಹಾಗೆ ಬಡ್ಜೆಟ್ ಅನೌನ್ಸ್ ಮಾಡುವಾಗ ಮುಂದಿನ 5 ವರ್ಷದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಟ್ಟು 2 ಕೋಟಿ ಮನೆಗಳನ್ನೂ ಸ್ಯಂಕ್ಷನ್ ಮಾಡಲಾಗುತ್ತದೆ ಮತ್ತು ಕಟ್ಟಿಕೊಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ ಅಂದರೆ ಏನು ?
ಈ ಯೋಜನೆಯು ಹೋಮ್ ಲೋನ್ ಗೆ ಸಂಭಂದಪಟ್ಟ ಯೋಜನೆಯಾಗಿದೆ. ಈ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ(PM awas Yojana 2024) ಅಲ್ಲಿ ಹೊಸ ಮನೆ ಕಟ್ಟಲು ಅಥವಾ ಖರೀದಿಸಲು ಸುಮಾರು 2,67,000 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ . ಈ ಸಬ್ಸಿಡಿ ಪಡೆಯಲು ನೀವು ಹೋಮ್ ಲೋನ್ ಪಡೆಯುವಾಗ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಬೇಕು.
ಈ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮುಖಾಂತರ ಸರ್ಕಾರ ನಮ್ಮ ದೇಶಕ್ಕ್ ಒಳಿತು ಮಾಡುವುದರ ಜೊತೆಗೆ ಏಷ್ಟೋ ಜನ ಮನೆಗಳನ್ನೆ ಕಟ್ಟುಕೊಂಡಿಲ್ಲ ಅಂತವರಿಗೆ ಸಹಾಯ ಆಗುತ್ತದೆ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ.ತುಂಬಾ ಜನಕ್ಕೆ ಈ ಯೋಜನೆಯ ಬಗ್ಗೆ ಮಾಹಿತಿ ಗೊತ್ತಿಲ್ಲ.ನಾವು ಒಂದು ಮನೆ ಕಟ್ಟುತ್ತಿದ್ದರೆ ಹೋಮ್ ಲೋನ್ ಸರ್ಕಾರ ಸಬ್ಸಿಡಿಯೊಂದಿಗೆ ನೀಡಿದರೆ ನಮಗೆ ಎಸ್ಟು ಸಹಾಯ ಆಗುತ್ತದೆ.
ಹಾಗಾದರೆ ಈ ಪ್ರಧಾನಮಂತ್ರಿ ಆವಾಸ್ ಯೋಜನೆಗೆ(PM awas Yojana 2024) ಹೇಗೆ ಅರ್ಜಿ ಹಾಕಬೇಕು?ಯಾರೆಲ್ಲ ಅರ್ಹರಿದ್ದಾರೆ?ನಿಮ್ಮ ವಾರ್ಷಿಕ ಆದಾಯ ಎಸ್ತಿರಬೇಕು ಮತ್ತು ವೆಬ್ ಸೈಟ್ ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು?ಈ ಯೋಜನೆ ಯಾವಾಗ ಆರಂಭ ಆಯಿತು?ನಾನು ಇದಕ್ಕೆ ಅರ್ಹನ ಇಲ್ಲವಾ?ಎಂಬ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.ಆದ್ದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಈ ನಮ್ಮ ವೆಬ್ ಸೈಟ್ ನಲ್ಲಿ ಪ್ರತಿ ದಿನದ ಸರ್ಕಾರಿ ಯೋಜನೆಗಳು,ಸರ್ಕಾರಿ ಉದ್ಯೋಗಗಳು ಮತ್ತು ರೈತರಿಗೆ ಸಂಭಂದ ಪಟ್ಟ ಮಾಹಿತಿ ನೀಡಲಾಗುತ್ತದೆ.ನಿಮಗೆ ಈ ಮಾಹಿತಿ ಉಪಯುಕ್ತ ಅನಿಸಿದರೆ ನಮ್ಮ ವೆಬ್ ಸೈಟ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ವಿವರ :
ಈ ಯೋಜನೆಯು 25th ಜೂನ್ 2015 ರಾಲ್ಲಿ ಪ್ರಾರಂಭವಾಗಿದೆ ಅಂದರೆ 9 ವರ್ಷಗಳಾಯಿತು .ಈಗಗಲೇ ಈ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 7 ಕೋಟಿ ಮನೆಗಳನ್ನೂ ಶ್ಯಂಕ್ಷನ್ ಮಾಡಿದ್ದು ,ಮುಂದಿನ 5 ವರ್ಷದಲ್ಲಿ 2 ಕೋಟಿ ಮನೆ ಕಟ್ಟಲಾಗುವುದು ಎಂಬ ಮಾಹಿತಿಯನ್ನು ಬಡ್ಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಈ ಯೋಜನೆಯು ಮನೆ ಕಟ್ಟುವವರಿಗೆ ಮತ್ತು ಹೊಸ ಮನೆ ಖರೀದಿ ಮಾಡುವವರಿಗೆ ಈ ಯೋಜನೆಯ ಮೂಲಕ ಒಂದು ಪುಟ್ಟ ಸಹಾಯ ಮಾಡುವ ಉದ್ದೇಶ ಹೊಂದಿದೆ.
ಹಾಗಾದರೆ ಈ ಪ್ರಧಾನಮಂತ್ರಿ ಆವಾಸ್ ಯೋಜನೆ(PM awas Yojana 2024) ಅಂದ್ರೆ ಏನು? ಈ ಯೋಜನೆ ಯಾವ ರೀತಿ ಇರುತ್ತದೆ? ಪಿಎಂ ಆವಾಸ್ ಯೋಜನೆ ಅಂದರೆ ಕ್ರೆಡಿಟ್ ಲಿಂಕ್ಡ್ ಹೋಮ್ ಲೋನ್ ಯೋಜನೆ ?ಇದರಲ್ಲಿ 267000 ಸಾವಿರ ಸಬ್ಸಿಡಿ ನೀಡಲಾಗುತ್ತದೆ,ಈ ಹಣವನ್ನು ಸರ್ಕಾರ ನಮ್ಮ ಪರವಾಗಿ ಬ್ಯಾಂಕ್ ಗೆ ನೀಡುತ್ತದೆ.
ಹಾಗಿದ್ದರೆ ಈ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಹೇಗೆಲ್ಲ ಅರ್ಜಿ ಸಲ್ಲಿಸ ಬೇಕು? ಈ ಯೋಜನೆಗೆ ಅರ್ಜಿ ಹಾಕಲು ಕೆಲವು ರೂಲ್ಸ್ ಇರುತ್ತೆ.ನಿಮ್ಮ ವಾರ್ಷಿಕ ಆದಾಯ ಇಸ್ಟೆ ಇರಬೇಕು ಅಂತ ಇರುತ್ತೆ. ಇಷ್ಟೇ ಜಾಗದಲ್ಲಿ ಮನೆ ಕಟ್ಟಬೇಕು ಅಂತ ಇರುತ್ತೆ. ಇದೆಲ್ಲಕ್ಕಿಂತ ಮುಖ್ಯ ನೀವು ಹೋಮ್ ಲೋನ್ ಗೆ ಅರ್ಜಿ ಹಾಕುವ ಸಮಯದಲ್ಲಿ ಈ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಬೇಕು.ಇಲ್ಲವಾದರೆ ಸಬ್ಸಿಡಿ ಹಣ ಬರುವುದಿಲ್ಲ.(ನೀವೇನಾದರೂ ಹೋಮ್ ಲೋನ್ ಅರ್ಜಿ ಹಾಕಿ 2,3,4 ವರ್ಷ ಆಗಿದ್ದಾರೆ ,ಈಗ ಈ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಲು ಸಾಧ್ಯವಿಲ್ಲ).
ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಹೇಗೆ ಅಪ್ಲೈ ಮಾಡಬಹುದು?
•ಬ್ಯಾಂಕ್ ಮುಖಾಂತರ ಈ ಯೋಜನೆಗೆ ಅರ್ಜಿ ಹಾಕಬಹುದು.ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ನಲ್ಲಿ ಈ ಯೋಜನೆಯ ಫಾರ್ಮ್ ಭರ್ತಿ ಮಾಡಿ ,ಬೇಕಾಗುವ ದಾಖಲೆಗಳನ್ನು ನೀಡಿ. ಈ ಯೋಜನೆಗೆ ಅರ್ಜಿ ಹಾಕಬಹುದು.
•ಈ ಯೋಜನೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಹಾಕಬಹುದು.ಅಲ್ಲಿ ಕೇಳಿದ ಮಾಹಿತಿ ಭರ್ತಿ ಮಾಡಿ .ನಂತರ ದಾಖಲೆಗಳ ಸ್ಕ್ಯಾನ್ ಮಾಡಿ ಫೋಟೋ ಅಪ್ಲೋಡ್ ಮಾಡಿ.
•ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಅಥವಾ csc ಸೆಂಟರ್ ಗಳಲ್ಲಿ ಹೋಗಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ(PM awas Yojana 2024) ಅರ್ಜಿ ಹಾಕಬೇಕು ಅಂತ ಹೇಳಿ ಬೇಕಾದ ದಾಖಲೆಗಳು ಕೊಟ್ಟರೆ ಸುಲಭವಾಗಿ ಅರ್ಜಿಯ ಹಾಕಬಹುದು.
(PM awas Yojana 2024) ಅರ್ಜಿ ಹಾಕಲು ಬೇಕಾಗುವ ಅರ್ಹತಾ ದಾಖಲೆಗಳು ಯಾವುವು?
ಯಾವುದೇ ರೀತಿಯ ಬೇರೆ ಬೇರೆ ಕಡೆ ಲೋನ್ ತೆಗೆದುಕೊಳ್ಳುವಾಗ ಹೇಗೆ ಎಲ್ಲಾ ಡಾಕ್ಯುಮೆಂಟ್ ನೀಡುತ್ತೇವೆ ಅದೇ ರೀತಿ ಈ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವಾಗ ಕೂಡ ಕೆಲವು ದಾಖಲಾತಿಗಳು ಬೇಕಾಗುತ್ತದೆ. ಆ ದಾಖಲಾತಿಗಳು ಈ ಕೆಳಗೆ ನೀಡಿದೆ.
1.identity proof : ನಿಮ್ಮ ಐಡೆಂಟಿಟಿ ತೋರಿಸಿ ಕೊಡುವ ಆಧಾರ್ ಕಾರ್ಡ್,ಪಾನ್ ಕಾರ್ಡ್ ಅಥವಾ ಇನ್ನಿತರ ಮಾಹಿತಿ ಭರ್ತಿ ಮಾಡಬೇಕಾಗುತ್ತದೆ.
2.adress proof : ನಿಮ್ಮ ಪ್ರಸ್ತುತ ಅಡ್ರೆಸ್ ತೋರಿಸುವ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಈ ಪ್ರೂಫ್ ಹೊಂದಿರಲೆ ಬೇಕು.
3.income details :
•salaried person : ಇವರು ಕಂಪನಿಯ 3g ಫಾರ್ಮ್ ಅನ್ನು ನೀಡಬೇಕು.ಇದಲ್ಲದೆ 3 ತಿಂಗಳ ಸ್ಯಾಲರಿ ಸ್ಲಿಪ್ ನೀಡಬೇಕು ಮತ್ತು 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್.
•self employed : ಇವರು ಈ ಹೋಮ್ ಲೋನ್ ಗೆ ಅರ್ಜಿ ಹಾಕಲು ತಮ್ಮ ಬ್ಯುಸಿನೆಸ್ balance sheet ಮತ್ತು 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಕೊಡಬೇಕಾಗುತ್ತದೆ.
(PM awas Yojana 2024) ಈ ಯೋಜನೆಯ ಲಾಭವನ್ನು ಯಾರೆಲ್ಲ ಪಡೆಯಬಹುದು?
01. ಪ್ರಧಾನಮಂತ್ರಿ ಆವಾಸ್(PM awas Yojana 2024) ಯೋಜನೆಗೆ ಅರ್ಜಿ ಹಾಕಲು ಪ್ರತಿಯೊಬ್ಬ ಅಭ್ಯರ್ಥಿಗೂ ನಿಮ್ಮ ವಾರ್ಷಿಕ ಆದಾಯವು 3 ಲಕ್ಷದಿಂದ 6 ಲಕ್ಷದ ಕೆಳಗೆ ಇರಬೇಕು. ಹೆಚ್ಚಿನ ಆದಾಯ ಇರುವವರು ಯೋಜನೆಗೆ ಅರ್ಹರಲ್ಲ
02. ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗ ಮಾತ್ರ ಪ್ರಧಾನಮಂತ್ರಿ ಆವಾಸ ಯೋಜನೆಯ ಲಾಭ ನೀಡಲಾಗುವುದು.
03. ಹಿಂದುಳಿದ ವರ್ಗದವರು ಮತ್ತು ಬುಡಕಟ್ಟು ಜನಾಂಗದವರು(PM awas Yojana 2024) ಈ ಯೋಜನೆಯ ಲಾಭವನ್ನು ತೆಗೆದುಕೊಳ್ಳಬಹುದು.
04. ಭಾರತೀಯ ಮಹಿಳಾ ನಾಗರಿಕ ಸಹ ಯೋಜನೆಗೆ ಅರ್ಜಿ ಹಾಕಬಹುದು ಈಗಾಗಲೇ ಸ್ವಂತ ಮನೆ ಹೊಂದಿದವರು ಈ ಯೋಜನೆಗೆ ಅರ್ಜಿ ಹಾಕುವಂತಿಲ್ಲ.
05. ಭಾರತ ದೇಶದಲ್ಲಿನ ಬಡವರಿಗೆ ಮತ್ತು ಮನೆ ಇಲ್ಲದವರಿಗೆ ಈ ಯೋಜನೆಯ ಮೂಲಕ ಒಂದು ಮನೆಯನ್ನು ನಿರ್ಮಿಸಲು ಸಹಾಯ ನೀಡಲಾಗುತ್ತದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಯಾರೆಲ್ಲ ಅರ್ಜಿ ಹಾಕಬಹುದು ?
ಈ ಯೋಜನೆಗೆ ಯಾರೆಲ್ಲ ಅರ್ಹತೆ ಹೊಂದಿದ್ದಾರೆ ,ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ .ಇದನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಿ.
- ಅರ್ಜಿ ಹಾಕಲು ಬಯಸುವ ಕುಟುಂಬದ ವಾರ್ಷಿಕ ಆದಾಯವು 18 ಲಕ್ಷ ಮೀರಿರಬಾರದು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಮೊದಲೇ ಕಲ್ಲಿನಿಂದ ಕಟ್ಟಿದ ಅಥವಾ ಇಟ್ಟಿಗೆಯಿಂದ ಕಟ್ಟಿದ ಮನೆಗಳನ್ನೂ ಹೊಂದಿರಬಾರದು.
ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕುವ ಲಿಂಕ್
(PM awas Yojana 2024) ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಹೇಗೆ ಅರ್ಜಿ ಹಾಕುವುದು ?
1.ಮೇಲೆ ನೀಡಿದ pmay ನ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ.
2.ನಂತರ ನೀವು ಮೊದಲ ಬಾರಿ ಅರ್ಜಿ ಹಾಕುತ್ತಿದ್ದರೆ ನಿಮ್ಮ ಹೆಸರು,ಫೋನ್ ನಂಬರ್,ಮತ್ತು ಇಮೇಲ್ ಐಡಿ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ.
3.ನಂತರ ರೆಜಿಸ್ಟರ್ ಡೀಟೇಲ್ಸ್ ಹಾಕಿ ಲಾಗಿನ್ ಆಗಿ.ಅರ್ಜಿಯನ್ನು ಮುಂದುವರೆಸಿ.
4.ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ .
5.ನಂತರ ನಿಮ್ಮ ಲೋನ್ ಟೈಪ್ ಅನ್ನು ಆಯ್ಕೆ ಮಾಡಿಕೊಳ್ಳಿ.
6.ಕೊನೆಯದಾಗಿ ಅರ್ಜಿಯನ್ನು ಸಬಮಿಟ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು?
- ಅಭ್ಯರ್ಥಿಯ ಆಧಾರ್ ಕಾರ್ಡ್
- ಅಭ್ಯರ್ಥಿಯು ಕಾರ್ಮಿಕರಾಗಿದ್ದರೆ ಜಾಬ್ ಕಾರ್ಡ್ ವರ್ಗ
- ಅಭ್ಯರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ
- ಒಂದು ಗುರುತಿನ ಪುರಾವೆ
- ಚಾಲ್ತಿಯಲ್ಲಿ ಇರುವ ಮೊಬೈಲ್ ಸಂಖ್ಯೆ
- ಅರ್ಜಿದಾರರ ಸ್ವಚ್ಛ ಭಾರತ್ ಮಿಷನ್ ಯೋಜನೆ
- ಸಂಖ್ಯೆ
- ಅಭ್ಯರ್ಥಿಯ ಬ್ಯಾಂಕ್ ಖಾತೆಯ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
ಪಿಎಂ ಆವಾಸ್ ಯೋಜನೆಯ ಸ್ಥಿತಿ ತಿಳಿಯಿರಿ.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಸ್ಥಿತಿ ಹೇಗೆ ಚೆಕ್ ಮಾಡಬೇಕು?
•ಮೇಲೆ ನೀಡಿದ pmay ನ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ.
•ಅಲ್ಲಿ ನಿಮ್ಮ ಅರ್ಜಿಯ ಸಂಖ್ಯೆಯನ್ನು ಮತ್ತು ಫೋನ್ ನಂಬರ್ ಹಾಕಿ.
•ನಿಮ್ಮ ಫೋನ್ ನಂಬರ್ ಗೆ ಬಂದ OTP ಯನ್ನೂ ಎಂಟರ್ ಮಾಡಿ.ಅಲ್ಲಿ ನಿಮ್ಮ ಅರ್ಜಿಯ ಸಂಪೂರ್ಣ ಮಾಹಿತಿ ನಿಮಗೆ ತಿಳಿಯುತ್ತದೆ.
ಈ ರೀತಿಯ ಸರ್ಕಾರದ ಯೋಜನೆಗಳ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕು ಏಕೆಂದರೆ ನಮ್ಮ ದೇಶದ ಮುಂದಿನ ಬೆಳವಣಿಗೆಗಾಗಿ ಈ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ.ಇದರಿಂದ ಬಡ ಮಹಿಳೆಯರು, ಕೂಲಿ ಕಾರ್ಮಿಕರು,ಕೆಲಸಗಾರರು ಮತ್ತು ರೈತರಿಗೆ ಬಹಳ ಸಹಾಯ ಆಗಿದೆ.
ಈ ಪ್ರಧಾನಮಂತ್ರಿ ಆವಾಸ್ ಯೋಜನೆಯ(PM awas Yojana 2024) ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇನೆ ಎಂದು ಭಾವಿಸುತ್ತೇನೆ. ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ. ಈ ರೀತಿಯ ಸರ್ಕಾರದ ಯೋಜನೆಗಳು ಇವೆ ಎಂಬ ಮಾಹಿತಿ ಬಹಳ ಜನರಿಗೆ ಗೊತ್ತಿರುವುದಿಲ್ಲ ಆದ್ದರಿಂದ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಿ.
ನಮ್ಮ ವೆಬ್ ಸೈಟ್ ನಲ್ಲಿ ಪ್ರತಿ ದಿನ ನೀಡುವ ಮಾಹಿತಿ ನಿಖರವಾಗಿರುತ್ತದೆ.ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಸರಿಯಾಗಿ ವೀಕ್ಷಿಸಿ ನಿಮಗೆ ತಿಳಿಸಲಾಗುತ್ತದೆ.ಆದ್ದರಿಂದ ನಮ್ಮ ವೆಬ್ ಸೈಟ್ ಅಲ್ಲಿ ಹಾಕುವ ಎಲ್ಲಾ ಮಾಹಿತಿಯನ್ನು ಪ್ರತಿ ದಿನ ವೆಬ್ ಸೈಟ್ ಗೆ ಭೇಟಿ ನೀಡಿ ನೋಡಿಕೊಳ್ಳಿ.ಇಲ್ಲಿ ಸರ್ಕಾರದ ಎಲ್ಲಾ ಯೋಜನೆಗಳು ,ಪ್ರಚಲಿತ ಸುದ್ದಿಗಳು ,ಉದ್ಯೋಗ ಮಾಹಿತಿ ಮತ್ತು ರೈತರಿಗೆ ಸಂಬಂಧಪಟ್ಟ ಮಾಹಿತಿಯನ್ನೂ ನೀಡಲಾಗುತ್ತದೆ ಧನ್ಯವಾದಗಳು.